ಏಷ್ಯಾ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 73 ಪಾಯಿಂಟ್ಗಳ ಏರಿಕೆ ಕಂಡಿದೆ. ಹಿಂದಿನ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 169.23 ಪಾಯಿಂಟ್ಗಳ ಏರಿಕೆ ಕಂಡಿದ್ದ ಬಿಎಸ್ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 72.87 ಪಾಯಿಂಟ್ಗಳ ಏರಿಕೆ ಕಂಡು 27,988.76 ಅಂಕಗಳಿಗೆ ತಲುಪಿದೆ. ತೈಲ ಮತ್ತು ಅನಿಲ, ಹೆಲ್ತ್ಕೇರ್, ಪಿಎಸ್ಯು, ಗೃಹೋಪಕರಣ ವಸ್ತುಗಳು, ಎಫ್ಎಂಸಿಜಿ ಮತ್ತು ವಾಹನೋದ್ಯಮ ಶೇರುಗಳು ವಹಿವಾಟಿನಲ್ಲಿ ಭರ್ಜರಿ