ಹೂಡಿಕೆದಾರರು ಲಾಭದಾಯಕ ವಹಿವಾಟಿಗೆ ಮೊರೆಹೋಗಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 14 ಪಾಯಿಂಟ್ಗಳ ಅಲ್ಪ ಕುಸಿತ ಕಂಡಿದೆ. ಏಷ್ಯಾ ಮಾರುಕಟ್ಟೆಗಳ ಮಿಶ್ರ ವಹಿವಾಟು, ಐಟಿ, ಬ್ಯಾಂಕ್, ಬಂಡವಾಳ ವಸ್ತುಗಳು, ಉಕ್ಕು ಮತ್ತು ತಂತ್ರಜ್ಞಾನ ಕ್ಷೇತ್ರಗಳ ಶೇರುಗಳ ಖರೀದಿಗೆ ಹೂಡಿಕೆದಾರರು ನಿರಾಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆ ಡೀಲರ್ಗಳು ತಿಳಿಸಿದ್ದಾರೆ. ಎಚ್ಡಿಎಫ್ಸಿ ಬ್ಯಾಂಕ್, ಹಿಂಡಾಲ್ಕೋ, ಐಟಿಸಿ ಮತ್ತು ಕೋಟಾಕ್ ಮಹೇಂದ್ರ ಬ್ಯಾಂಕ್ ತ್ರೈಮಾಸಿಕ