ಮುಂಬೈ: ಸತತ ಮೂರು ದಿನಗಳ ಕುಸಿತದಿಂದ ಹೊರಬಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 88 ಪಾಯಿಂಟ್ಗಳ ಏರಿಕೆ ಕಂಡಿದೆ.