ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ತೀವ್ರ ತೆರನಾದ ತೊಳಲಾಟ ಕಂಡುಬಂದಿದ್ದು, 66 ಪಾಯಿಂಟ್ಗಳ ಅಲ್ಪ ಚೇತರಿಕೆ ಕಂಡಿದೆ. ತೈಲ ಮತ್ತು ಅನಿಲ, ರಿಯಲ್ಟಿ, ಗೃಹೋಪಕರಣ ವಸ್ತುಗಳು, ವಿದ್ಯುತ್, ಇಂಧನ ಮತ್ತು ಉಕ್ಕು ಕ್ಷೇತ್ರಗಳ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್ಗಳು ತಿಳಿಸಿದ್ದಾರೆ. ಬಿಎಸ್ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 66.11 ಪಾಯಿಂಟ್ಗಳ ಏರಿಕೆ ಕಂಡು 27,753.96 ಅಂಕಗಳಿಗೆ