ರಾಜ್ಯಸಭೆಯಲ್ಲಿ ಇಂದು ಸಂಜೆ ಜಿಎಸ್ಟಿ ಮಸೂದೆ ಕುರಿತಂತೆ ಚರ್ಚೆಯಾಗಲಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 109 ಪಾಯಿಂಟ್ಗಳ ಕುಸಿತ ಕಂಡಿದೆ. ಕಳೆದ ಮೂರು ದಿನಗಳ ವಹಿವಾಟಿನ ಮುಕ್ತಾಯಕ್ಕೆ 226.89 ಪಾಯಿಂಟ್ಗಳ ಕುಸಿತ ಕಂಡಿದ್ದ ಬಿಎಸ್ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 108.55 ಪಾಯಿಂಟ್ಗಳ ಇಳಿಕೆ ಕಂಡು 27,873.16 ಅಂಕಗಳಿಗೆ ತಲುಪಿದೆ. ಎಫ್ಎಂಸಿಜಿ, ತೈಲ ಮತ್ತು ಅನಿಲ,