ಮುಂಬೈ: ಶೇರುಪೇಟೆಯ ಸೂಚ್ಯಂಕ ಸತತ ನಾಲ್ಕನೇ ದಿನವೂ ಚೇತರಿಕೆ ಕಂಡಿದೆ. ಇಂದಿನ ವಹಿವಾಟಿನ ಮುಕ್ತಾಯಕ್ಕೆ 287 ಪಾಯಿಂಟ್ಗಳ ಏರಿಕೆ ಕಂಡಿದೆ.