ಮುಂಬೈ: ಶೇರುಪೇಟೆಯ ಸೂಚ್ಯಂಕ ಸತತ ಆರನೇ ದಿನವೂ ಚೇತರಿಕೆ ಕಂಡಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 112 ಪಾಯಿಂಟ್ಗಳ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.