ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ಭಾರತೀಯ ಸೇನಾಪಡೆಗಳು ದಾಳಿ ನಡೆಸಿವೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 573 ಪಾಯಿಂಟ್ಗಳ ಭಾರಿ ಕುಸಿತ ಕಂಡಿದೆ. ರಿಯಲ್ಟಿ, ಹೆಲ್ತ್ಕೇರ್, ವಿದ್ಯುತ್, ಉಕ್ಕು, ರಿಯಲ್ಟಿ ಶೇರುಗಳ ವಹಿವಾಟಿನಲ್ಲಿ ಭರ್ಜರಿ ಚೇತರಿಕೆಯಾಗಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 572.89 ಪಾಯಿಂಟ್ಗಳ ಇಳಿಕೆ ಕಂಡು 27,719.92 ಅಂಕಗಳಿಗೆ ತಲುಪಿದೆ. ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ