1999ರಲ್ಲಿ ಭಾರತೀಯ ಸೇನೆ ಕಾರ್ಗಿಲ್ ಯುದ್ಧದಲ್ಲಿ ಗೆಲುವು ಸಾಧಿಸಿದ ನಂತರ, ಬಾಲಿವುಡ್ನಲ್ಲಿ ಕಾರ್ಗಿಲ್ ಯುದ್ಧಕ್ಕೆ ಹೋಲುವ ಅನೇಕ ಸಿನೆಮಾಗಳು ಹೊರಬಂದವು. ಕಾರ್ಗಿಲ್ ಯುದ್ಧ ವಿಜಯ ದಿನವನ್ನು ಬಾಲಿವುಡ್ ಚಿತ್ರರಂಗ ಕೂಡ ವಿಶೇಷವಾಗಿ ಆಚರಿಸಿತು. ಕಾರ್ಗಿಲ್ ವಿಜಯೋತ್ಸವಕ್ಕೆ ಜುಲೈ 26ರಂದು ಬರೋಬ್ಬರಿ 21 ವರ್ಷ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡಿ ಗೆದ್ದ ಹಾಗೂ ವೀರಮರಣ ಹೊಂದಿದೆ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ವಿಶೇಷ ದಿನ ಇದಾಗಿದೆ. ಬಾಲಿವುಡ್ನಲ್ಲಿ ಲಾಕ್