ಪುಟ್ ಬಾಲ್: ಹೆಚ್ಚಿದ್ಸ ನೇಮಾರ್ ಟಿ ಶರ್ಟ್‌ ಬೇಡಿಕೆ

ರಿಯೋ ಡಿ ಜನೈರೋ| ವೆಬ್‌ದುನಿಯಾ| Last Modified ಬುಧವಾರ, 17 ಜುಲೈ 2013 (14:56 IST)
PR
PR
ನಮ್ಮ ದೇಶದಲ್ಲಿ ಕ್ರಿಕೆಟ್ ಟಿ ಶರ್ಟ್‌ ಗೆ ಬೇಡಿಕೆ ಇದ್ದಂತೆ ವಿದೇಶದಲ್ಲಿ ಪುಟ್ ಬಾಲ್ ಚಿತ್ರ ಒಳಗೊಂಡ ಟೀಶರ್ಟ್ ಗೆ ಹೆಚ್ಚು ಬೇಡಿಕೆ ಇದೆ , ಇತ್ತೀಚೆಗಷ್ಟೇ ಕಾನ್ಫೆಡರೇಷನ್ ಫುಟ್ಬಾಲ್ ಕಪ್‌ನಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದ ಬ್ರೆಜಿಲ್‌ನ ಫುಟ್ಬಾಲ್ ತಾರೆ ನೇಮಾರ್‌ಗೆ, ನಂಬರ್ 7 ಅಥವಾ 11 ಜರ್ಸಿ ಆಯ್ಕೆ ಮಾಡಿಕೊಳ್ಳಲು ಬಾರ್ಸಿಲೋನಾ ಕ್ಲಬ್ ಹೇಳಿದೆಯಂತೆ.


ಇದರಲ್ಲಿ ಇನ್ನಷ್ಟು ಓದಿ :