ನವದೆಹಲಿ|
ವೆಬ್ದುನಿಯಾ|
Last Modified ಬುಧವಾರ, 9 ಏಪ್ರಿಲ್ 2014 (16:27 IST)
PR
ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್ ಹಾಕಿ ತಂಡ ನಾಳೆ ಯೂರೋಪ್ಗೆ ತೆರಳಲಿದೆ. ಭಾರತೀಯ ಹಾಕಿ ತಂಡ ಐದು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಆತಿಥ್ಯವಹಿಸಿಕೊಂಡ ದೇಶ ನೆದರ್ಲ್ಯಾಂಡ್ ವಿರುದ್ದ ಎರಡು ಪಂಧ್ಯಗಳು ಆಡಲಿದೆ.