ಸತನಾ: |
ವೆಬ್ದುನಿಯಾ|
Last Modified ಶನಿವಾರ, 21 ಡಿಸೆಂಬರ್ 2013 (16:09 IST)
PR
ಮಧ್ಯಪ್ರದೇಶದ ಸತನಾ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯ ಸೆಮಿಫೈನಲ್ನಲ್ಲಿ ಅಂಡರ್- 17 ವರ್ಷ ವಿಭಾಗದ ಪಂದ್ಯದಲ್ಲಿ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಲದ ಕ್ರೀಡಾಪಟುಗಳ ನಡುವೆ ಕೈಕೈ ಮಿಲಾಯಿಸುವ ಘಟನೆ ನಡೆದಿದೆ. ಘಟನೆಯಲ್ಲಿ ಕೆಲವು ಯುವತಿಯರನ್ನು ಕ್ರೀಡಾಂಗಣದಲ್ಲಿ ದರ ದರನೆ ಎಳೆದಾಡಿದಂತಹ ಹೇಯ ಕೃತ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.