ಭಾರತದ ಅಗ್ರ ಶ್ರೇಣಿಯ ಸ್ನೂಕರ್ ಆಟಗಾರ ಪಂಕಜ್ ಆಡ್ವಾಣಿ ಮತ್ತು ಆದಿತ್ಯ ಮೆಹತಾ ಪೋಲೆಂಡ್ನಲ್ಲಿ ನಡೆದ ಗಡಾನಿಯಾ ಓಪನ್ನಲ್ಲಿ 5ನೇ ಸುತ್ತಿನಲ್ಲಿ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಸತತ 8 ಬಾರಿ ವಿಶ್ವ ಚಾಂಪಿಯನ್ ಬೆಂಗಳೂರಿನ ಅಡ್ವಾಣಿ ಸಿಂಗಲ್ಸ್ನಲ್ಲಿ 4-2 ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಮತ್ತೊಂದು ಸ್ಪರ್ಧೆಯಲ್ಲಿ,ಮೆಹತಾರವರವರನ್ನು ಟಾಮ್ ಫೋರ್ 4-1 ಅಂತರದಿಂದ ಸೋಲಿಸಿದ್ದಾರೆ .