ಹಾಕಿ ಇಂಡಿಯಾ ಲೀಗ್ : ಕಲಿಂಗಾ ವಿರುದ್ಧ ದೆಹಲಿ ತಂಡಕ್ಕೆ ಭರ್ಜರಿ ಜಯ

ವೆಬ್‌ದುನಿಯಾ| Last Modified ಶುಕ್ರವಾರ, 31 ಜನವರಿ 2014 (16:38 IST)
PR
ನವದೆಹಲಿ: ಮೇಜರ್ ಧ್ಯಾನಚಂದ್‌ ನ್ಯಾಶನಲ್‌ ಸ್ಟೇಡಿಯಂನಲ್ಲಿ ನಡೆದ ಹಾಕಿ ಇಂಡಿಯಾ ಲೀಗ್‌ನ ಎರಡನೇ ಪಂದ್ಯದಲ್ಲಿ ದೆಹಲಿ ವೆವರಾಯಿಡರ್ಸ್ ತಂಡದ ಆಟಗಾರ ರೂಪಿಂದ್ರ್ ಪಾಲ್ ಸಿಂಗ್‌‌ರ ಎರಡು ಗೋಲುಗಳ ನೆರವಿನಿಂದ ಎದುರಾಳಿ ಕಾಲಿಂಗಾ ಲಾಂಸರ್ಸ ವಿರುದ್ದ 5-0 ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದೆ .


ಇದರಲ್ಲಿ ಇನ್ನಷ್ಟು ಓದಿ :