ಭಾರತಕ್ಕೆ ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ ಪ್ರವೇಶ

ಮುಂಬೈ| ನಾಗೇಂದ್ರ ತ್ರಾಸಿ| Last Modified ಮಂಗಳವಾರ, 6 ಮೇ 2008 (13:23 IST)
ಭಾರತದಲ್ಲಿನ ಮಾರುಕಟ್ಟೆಯನ್ನು ಗಮನಿಸಿರುವ ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು ಈ ನಿಟ್ಟಿನಲ್ಲಿ ಮುಂದಿನ ಫೆಬ್ರವರಿ ಇಲ್ಲವೇ 2010ರಲ್ಲಿ ಮೊದಲ ಫುಟ್ಬಾಲ್ ಲೀಗ್ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ.


ಇದರಲ್ಲಿ ಇನ್ನಷ್ಟು ಓದಿ :