ಫೆಡ್ ಕಪ್ : ಭಾರತೀಯ ಬಾಲಕಿಯರ ಮುನ್ನಡೆ

ನವದೆಹಲಿ| ನಾಗೇಂದ್ರ ತ್ರಾಸಿ| Last Modified ಬುಧವಾರ, 7 ಮೇ 2008 (11:21 IST)
ಮಲೇಷಿಯಾ ಮತ್ತು ಕಜಕ್‌ಸ್ಥಾನ್ ವಿರುದ್ಧ ತಲಾ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ ಭಾರತೀಯ ಬಾಲಕಿಯರ ತಂಡವು ಹದಿನಾರು ವರ್ಷದೊಳಗಿನವರ ಜ್ಯೂನಿಯರ್ ಫೆಡರೇಷನ್ ಕಪ್ ಟೆನಿಸ್ ಟೂರ್ನಿಯ ಏಷಿಯಾ-ಓಸಿಯಾನಾ ಸಿ ಗುಂಪಿನಲ್ಲಿ ಮುನ್ನಡೆ ಸಾಧಿಸಿದೆ.


ಇದರಲ್ಲಿ ಇನ್ನಷ್ಟು ಓದಿ :