300ನೇ ಪಂದ್ಯದಲ್ಲಿ 2 ಗೋಲುಗಳನ್ನು ಗಳಿಸಿದ ಕಾಕಾ

ಸೋಮವಾರ, 31 ಮಾರ್ಚ್ 2014 (17:13 IST)

PR
ಮಿಲಾನ್ : ಇಟಲಿಯ ಫುಟ್ಬಾಲ್ ಕ್ಲಬ್ ಎಸಿ ಮಿಲಾನ್‌ಗಾಗಿ ಆಡುತ್ತಿರುವ ಬ್ರೆಜಿಲ್‌ ಸ್ಟಾರ್‌ ಕಾಕಾ ರವರು ತಮ್ಮ 300ನೇ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿದ್ದಾರೆ.

ಕಾಕಾರವರ ಈ ಉತ್ತಮ ಪ್ರದರ್ಶನದಿಂದ ಎಸಿ ಮಿಲಾನ್ ತಂಡ ತನ್ನ ಎದುರಾಳಿ ತಂಡವಾದ ಇಟೆಲಿಯನ್ ಲೀಗನಲ್ಲಿ ಸೆವೊ ತಂಡವನ್ನು 3-0 ಗೋಲುಗಳ ಅಂತರದಿಂದ ಸೋಲಿಸುವಲ್ಲಿ ಸಫಲವಾಗಿದೆ.

ಕಾಕಾರ ಹೊರತು ಪಡಿಸಿ ಮಾರಿಯೋ ಬೋಲೆಟೆಲ್ಲಿ ಕೂಡ ಎಸಿ ಮಿಲಾನ್‌‌ಗಾಗಿ ಆಡಿದ ಈ ಪಂದ್ಯದಲ್ಲಿ ಗೋಲನ್ನು ಗಳಿಸಿದ್ದಾರೆ. ಪಂದ್ಯ ಪ್ರಾರಂಭವಾದ ನಾಲ್ಕೇ ನಿಮಿಷದಲ್ಲಿ ಮಾರಿಯೋ ಗೋಲನ್ನು ಗಳಿಸಿದ್ದಾರೆ. ಇದರ ನಂತರ 27 ನೇ ನಿಮಿಷದಲ್ಲಿ ಕಾಕಾ ತಮ್ಮ ಮೊದಲ ಮತ್ತು ಪಂದ್ಯದ ಎರಡನೇ ಗೋಲನ್ನು ಗಳಿಸಿದ್ದಾರೆ. ಮಧ್ಯಂತರದ ನಂತರ ಕಾಕಾ 9ನೇ ನಿಮಿಷದಲ್ಲಿ ತಮ್ಮ ಎರಡನೇ ಮತ್ತು ಪಂದ್ಯದ ಮೂರನೇ ಗೋಲನ್ನು ಗಳಿಸಿದ್ದಾರೆ .ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...