ಪಿವಿ ಸಿಂಧುಗೆ ದುಬಾರಿ ಗಿಫ್ಟ್ ಕೊಟ್ಟ ಅಕ್ಕಿನೇನಿ ನಾಗಾರ್ಜುನ

ಹೈದರಾಬಾದ್, ಭಾನುವಾರ, 15 ಸೆಪ್ಟಂಬರ್ 2019 (08:56 IST)

ಹೈದರಾಬಾದ್: ಇತ್ತೀಚೆಗಷ್ಟೇ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ನಟ ದುಬಾರಿ ಗಿಫ್ಟ್ ಕೊಟ್ಟು ಅಭಿನಂದಿಸಿದ್ದಾರೆ.


 
ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಷನ್ ಉಪಾಧ್ಯಕ್ಷ ಚಾಮುಂಡೇಶ್ವರನಾಥ್ ಕೆಲವು ವರ್ಷಗಳಿಂದಲೂ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ತಮ್ಮ ಗೆಳೆಯರ ಸಹಯೋಗದೊಂದಿಗೆ ಕಾರು ಕೊಟ್ಟು ಸನ್ಮಾನಿಸುತ್ತಿದ್ದಾರೆ. ಈಗ ಸಿಂಧು ಸಾಧನೆ ಪರಿಗಣಿಸಿ ಚಾಮುಂಡೇಶ್ವರನಾಥ್  ನಟ ನಾಗಾರ್ಜುನ ಮುಖಾಂತರ ದುಬಾರಿ ಬಿಎಂಡಬ್ಲ್ಯು ಕಾರು ಗಿಫ್ಟ್ ಕೊಡಿಸಿದ್ದಾರೆ.
 
ಈ ಸಂದರ್ಭದಲ್ಲಿ ಸಿಂಧು ಕೋಚ್ ಗೋಪಿಚಂದ್ ಕೂಡಾ ಉಪಸ್ಥಿತರಿದ್ದರು. ಸಿಂಧು ಸಾಧನೆಯನ್ನು ಹೊಗಳಿದ ಅಕ್ಕಿನೇನಿ ಈ ರೀತಿ ಸಾಧಕರನ್ನು ಗುರುತಿಸುತ್ತಿರುವ ಚಾಮುಂಡೇಶ್ವರನಾಥ್ ಮತ್ತು ಸಿಂಧುಗೆ ತರಬೇತು ಕೊಡಿಸಿದ ಕೋಚ್ ಗೋಪಿಚಂದ್ ರನ್ನೂ ಅಭಿನಂದಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾನು ಒಂದು ಫೋಟೋ ಹಾಕಿದ್ದಕ್ಕೇ ಧೋನಿ ನಿವೃತ್ತಿ ಬಗ್ಗೆ ರೂಮರ್ ಹಬ್ಬಿಸಿದ್ರಲ್ಲಾ ಎಂದ ವಿರಾಟ್ ಕೊಹ್ಲಿ

ಧರ್ಮಶಾಲಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಧೋನಿ ಜತೆಗಿನ ಹಳೆಯ ಪಂದ್ಯವೊಂದರ ಗೆಲುವಿನ ...

news

ಭಾರತ-ದ.ಆಫ್ರಿಕಾ ಟಿ20 ಮೊದಲ ಪಂದ್ಯ: ಎಲ್ಲಿ, ಯಾವಾಗ ವೀಕ್ಷಿಸಬೇಕು?

ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಮೊದಲ ...

news

ಧರ್ಮಶಾಲಾಗೆ ಬಂದಿಳಿದ ಟೀಂ ಇಂಡಿಯಾ

ಧರ್ಮಶಾಲಾ: ದ.ಆಫ್ರಿಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯವಾಡಲು ಟೀಂ ಇಂಡಿಯಾ ನಿನ್ನೆಯೇ ಧರ್ಮಶಾಲಾಗೆ ...

news

ಚೆಂಡು ಬಡಿದು ಕೂದಲೆಳೆಯಲ್ಲಿ ಸಾವು ತಪ್ಪಿಸಿಕೊಂಡ ವಿಂಡೀಸ್ ಕ್ರಿಕೆಟಿಗ ಆಂಡ್ರೆ ರಸೆಲ್

ಕಿಂಗ್ ಸ್ಟನ್: ವೆಸ್ಟ್ ಇಂಡೀಸ್ ನ ಪ್ರಮುಖ ಕ್ರಿಕೆಟಿಗ ಆಂಡ್ರೆ ರಸೆಲ್ ಸಿಪಿಎಲ್ ಟಿ20 ಪಂದ್ಯದ ವೇಳೆ ಭಾರೀ ...