ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ, ನಾಗ್ಪುರದಲ್ಲಿ ನಡೆದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತು. ಇದೇ ವೇಳೆ ಮೈದಾನದ ಡ್ರೇಸ್ಸಿಂಗ್ ರೂಮ್ ಬಾಲ್ಕನಿಯಲ್ಲಿ ಕಾಣಿಸಿಕೊಂಡ ಕೊಹ್ಲಿಯನ್ನು ಅಭಿಮಾನಿಗಳು ಆರ್ಸಿಬಿ ತಂಡ ಘೋಷವಾಕ್ಯದೊಂದಿಗೆ ಸ್ವಾಗತಿಸಿದ್ದರು. ಇತ್ತ ಅಭಿಮಾನಿಗಳು ಆರ್ಸಿಬಿ ಎನ್ನುತ್ತಿದ್ದಂತೆ ಅತ್ತ ಕೊಹ್ಲಿ ತುಸು ಕೋಪಗೊಂಡಂತೆ ಭಾಸವಾಗಿದ್ದರು. ಅಷ್ಟೇ ಅಲ್ಲದೆ ಆರ್ಸಿಬಿ ಘೋಷವಾಕ್ಯ ಮೊಗಳುತ್ತಿದ್ದಂತೆ ವಿರಾಟ್