ನವದೆಹಲಿ: ಕೊರೋನಾ ಮಹಾಮಾರಿಗೆ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟ ರದ್ದಾಗುವ ಸಾಧ್ಯತೆಯಿದೆ. ಕೊರೋನಾದಿಂದಾಗಿ ಜಾಗತಿಕವಾಗಿ ಯಾವುದೇ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಒಲಿಂಪಿಕ್ಸ್ ಮೇಲೂ ಕೊರೋನಾ ಭೀತಿಯಿದೆ.