ಹೈದರಾಬಾದ್: ಭಾರತದ ಖ್ಯಾತ ಮಹಿಳಾ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಇದ್ದಕ್ಕಿದ್ದಂತೆ ಒಲಿಂಪಿಕ್ಸ್ ತಯಾರಿ ಶಿಬಿರವನ್ನು ಬಿಟ್ಟು ಲಂಡನ್ ಗೆ ಹಾರಿದ್ದಾರೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.ಒಲಿಂಪಿಕ್ಸ್ ಶಿಬಿರವನ್ನು ಅರ್ಧದಲ್ಲೇ ಕೈಬಿಟ್ಟು ವೈಯಕ್ತಿಕ ಕಾರಣ ನೀಡಿ ಸಿಂಧು ಲಂಡನ್ ಗೆ ಹಾರಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ತಾವು ಫಿಟ್ನೆಸ್ ತರಬೇತಿ ಪಡೆಯಲು ಲಂಡನ್ ಗೆ ಬಂದಿಳಿದಿರುವುದಾಗಿ ಸಿಂಧು ಬರೆದುಕೊಂಡಿದ್ದಾರೆ. ಏಷ್ಯಾ ಟೂರ್ ಗೆ ಇನ್ನು ಮೂರು