ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೈನಾ ನೆಹ್ವಾಲ್ ಆರಂಭಿಸಿದ್ದ ಪರಂಪರೆಯನ್ನು ಮುಂದುವರಿಸಿದ್ದಾರೆ. ಈ ಮೂಲಕ ಭಾರತದ ಪಾಲಿನ ಸಿಂಧೂರ ತಿಲಕವಾಗಿದ್ದಾರೆ. ನಿನ್ನೆ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಆಕೆ ಸೋತಿರಬಹುದು. ಆದರೆ ಸತತ ಎರಡು ಗಂಟೆ ಕಣದಲ್ಲಿ ಆಕೆ ಹೋರಾಡಿದ ರೀತಿಗೆ ಎಲ್ಲರೂ ಬೆರಗಾಗಿದ್ದಾರೆ.ಜಪಾನ್ ಮತ್ತು ಚೀನಾ ಆಟಗಾರ್ತಿಯರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಅವರ ದೇಹ ರಚನೆಯೇ ಈ ಆಟಕ್ಕೆ