ಬೌಲರ್ ಗಳ ಮೇಲಾಟದಲ್ಲಿ ಉತ್ತರ ಪ್ರದೇಶದಲ್ಲಿ ಆಲೌಟಾಗಿ ಮಾಡಿ ಮಹತ್ವದ ಮುನ್ನಡೆ ಪಡೆದ ಕರ್ನಾಟಕ ತಂಡ ಎರಡನೇ ಇನಿಂಗ್ಸ್ ನಲ್ಲಿ ಉತ್ತರ ಪ್ರದೇಶ ಬೌಲರ್ ಗಳ ತಿರುಗೇಟಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ. ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದ ೨ನೇ ದಿನವಾದ ಮಂಗಳವಾರ ಬೌಲರ್ ಗಳ ಮೇಲಾಟದಲ್ಲಿ ಒಂದೇ ದಿನ 21 ವಿಕೆಟ್ ಉರುಳಿದವು. 213 ರನ್ ಗೆ 7 ವಿಕೆಟ್ ಕಳೆದುಕೊಂಡು