ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ತುಸು ವೇಗವಾಗಿ ಹರಡುತ್ತಿರುವ ನಡುವೆ ಅಲ್ಲಿನ ಜನರಿಗೆ ಹಲವರು ನೆರವಾಗುತ್ತಿದ್ದಾರೆ. ಕ್ರಿಕೆಟ್ ನ ಮೇರು ಆಟಗಾರ ಸಚಿನ್ ತೆಂಡಲ್ಕೂರ್ ಅವರು ಹೈ 5 ಯೂಥ್ ಫೌಂಡೇಷನ್ ಮೂಲಕ ಮುಂಬೈನ ನಾಲ್ಕು ಸಾವಿರ ಬಡಜನರಿಗೆ ಸಹಾಯ ಮಾಡಿದ್ದಾರೆ. ಒಟ್ಟು ನಾಲ್ಕು ಸಾವಿರ ಜನರ ನೆರವಿಗೆ ಸಚಿನ್ ತೆಂಡಲ್ಕೂರ್ ಸಹಾಯ ಹಸ್ತ ಚಾಚಿದ್ದಾರೆ. ಆದರೆ ಎಷ್ಟು ಹಣ ದೇಣಿಗೆ ನೀಡಿದ್ದಾರೆ? ಯಾವ ರೀತಿ ಸಹಾಯ ಮಾಡಿದ್ದಾರೆ ಅನ್ನೋದನ್ನು ಸಚಿನ್