ಹೈದರಾಬಾದ್: ಮುಂಬರುವ ಒಲಿಂಪಿಕ್ ಸಂಭಾವ್ಯರ ಪಟ್ಟಿಯಿಂದ ಬ್ಯಾಡ್ಮಿಂಟನ್ ತಾರೆ ಪಾರುಪಳ್ಳಿ ಕಶ್ಯಪ್ ಗೆ ಸ್ಥಾನ ಕೊಡದೇ ಇರುವುದಕ್ಕೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ವಿರುದ್ಧ ಸೈನಾ ನೆಹ್ವಾಲ್ ಸಿಡಿದೆದ್ದಿದ್ದಾರೆ.