ನವದೆಹಲಿ: ಆಟದಲ್ಲಿ ಪರಸ್ಪರ ಎದುರಾಳಿಗಳು. ಆದರೆ ವೈಯಕ್ತಿಕ ಜಿವನವೇ ಬೇರೆ. ಹೀಗೆ ಪಾಕ್ ಕ್ರಿಕೆಟ್ ಟೀಂ ಮಾಜಿ ಕ್ಯಾಪ್ಟನ್ ಶಾಹಿದ್ ಆಫ್ರಿದಿ ಹಾಗೂ ಟೀಂ ಇಂಡಿಯಾ ಬೌಲರ್ ಹರ್ಭಜನ್ ಸಿಂಗ್ ಉತ್ತಮ ಉದ್ದೇಶಕ್ಕಾಗಿ ಒಂದಾಗಿದ್ದಾರೆ.