ಕಾನ್ಪುರ : ಆಸ್ಪತ್ರೆ ಬೆಡ್ನಿಂದ ಎದ್ದು ಈಗ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿ ಮಿಂಚಲು ಶ್ರೇಯಸ್ ಅಯ್ಯರ್ ದಿಟ್ಟ ಹೆಜ್ಜೆಯನ್ನೇ ಇಟ್ಟಿದ್ದಾರೆ. ಕಳೆದ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧದ ಒಡಿಐ ಸರಣಿ ವೇಳೆ ಫೀಲ್ಡಿಂಗ್ ಸಮಯ ಭುಜದ ಮೂಳೆ ಮುರಿದುಕೊಂಡ ಶ್ರೇಯಸ್ ಅಯ್ಯರ್ ಅವರ ವೃತ್ತಿಬದುಕು ಅಲ್ಲೋಲ ಕಲ್ಲೋವೇ ಆಗಿತ್ತು. ಇದೇ ಗಾಯದ ಸಮಸ್ಯೆ ಕಾರಣ ಅವರು ಐಪಿಎಲ್ 2021 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನೂ ಕಳೆದುಕೊಳ್ಳುವಂತ್ತಾಗಿ, ಐಸಿಸಿ