ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ಮರಳುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿನ ಹಾದಿಗೆ ಮರಳಿದರೂ ಅವರನ್ನು ಬೌಲ್ಡ್ ಮಾಡಿದ ಉಮ್ರಾನ್ ಮಲಿಕ್ ದಾಖಲೆ ಬರೆದಿದ್ದಾರೆ.