ಚಾಂಪಿಯನ್ಸ್ ಟ್ರೋಫಿ, ಕ್ರಿಕೆಟ್, ಟೀಮ್ ಇಂಡಿಯಾ, cricket, champions trophy, team india ಜಾಗತಿಕ ಟೂರ್ನಿಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತಮಗೆ ಸರಿಸಾಟಿಯೇ ಅಲ್ಲ ಎಂಬುದನ್ನ ಟೀಮ್ ಇಂಡಿಯಾ ಮತ್ತೆ ಸಾಬೀತುಪಡಿಸಿದೆ. ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ 124 ರನ್`ಗಳ ಅಂತರದಿಂದ ಬಗ್ಗು ಬಡಿಯುವ ಮೂಲಕ ಪಾಕಿಗಳ ಸೊಕ್ಕಡಗಿಸಿದೆ. ಈ ಪಂದ್ಯದಲ್ಲಿ ಕೆಲ ವಿಷಯಗಳು ಅತ್ಯಂತ ಅಭಿಮಾನಿಗಳ ಗಮನ ಸೆಳೆದಿವೆ. ಅವುಗಳಲ್ಲಿ ಟಾಪ್ 5 ಇಲ್ಲಿವೆ. 1.