ಅನುಷ್ಕಾ ಜತೆ ಶರ್ಟ್ ಇಲ್ಲದೆ ಪೋಸ್ ನೀಡಿದ ವಿರಾಟ್ ಫೋಟೋ ವೈರಲ್

ನವದೆಹಲಿ, ಬುಧವಾರ, 11 ಸೆಪ್ಟಂಬರ್ 2019 (14:56 IST)

ಕ್ರಿಕೆಟ್ ಬ್ಯುಸಿ ಶೆಡ್ಯುಲ್ ನಡುವೆಯೇ ಸಮಯ ಸಿಕ್ಕಾಗ ಅನುಷ್ಕಾ ಜತೆ ವಿರಾಟ್ ಕೊಹ್ಲಿ ಸಮಯ ಕಳೆಯುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿರೋ ಫೋಟೊಗಳು ವೈರಲ್ ಆಗುತ್ತಿವೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನಷ್ಕಾ ಜತೆ ಶರ್ಟ್ ಇಲ್ಲದೇ ಸ್ವಿಮ್ಮಿಂಗ್ ಫೂಲ್ ಹತ್ತಿರ ಕುಳಿತು ಸೆರೆ ಹಿಡಿದು ಟ್ವಿಟ್ವರ್ ನಲ್ಲಿ ಹರಿಬಿಟ್ಟಿರೋ ಫೋಟೊಗೆ ಅಭಿಮಾನಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

 ಶರ್ಟ್ ಇಲ್ಲದೇ ಕುಳಿತಿರೋ ವಿರಾಟ್ ಗೆ ಅನುಷ್ಕಾ ಸಾಥ್ ನೀಡಿದ್ದು ವಿರಾಟ್ ಕುತ್ತಿಗೆ ಬಳಸಿ ಒಂದು ಕೈ ಹಾಗೂ ಇನ್ನೊಂದು ಕೈಯನ್ನು ಕೆನ್ನಗೆ ಒತ್ತಿಕೊಂಡಿದ್ದಾರೆ. ಈ ಫೋಟೋಕ್ಕೆ ಅಭಿಮಾನಿಗಳು ಲೈಕ್ ಮಾಡುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೊನೆಗೂ ರೋಹಿತ್ ಶರ್ಮಾ-ಕೊಹ್ಲಿ ನಡುವಿನ ಭಿನ್ನಾಭಿಪ್ರಾಯ ಒಪ್ಪಿಕೊಂಡ ಕೋಚ್ ರವಿಶಾಸ್ತ್ರಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಆಂತರಿಕ ತಿಕ್ಕಾಟವಿದೆ ಎಂದು ...

news

ಶ್ರೀಲಂಕಾ ಕ್ರಿಕೆಟಿಗರ ಪ್ರವಾಸ ತಡೆ ಹಿಡಿದಿದ್ದು ಭಾರತವಂತೆ! ಪಾಕ್ ಸಚಿವನ ಹೇಳಿಕೆ

ಇಸ್ಲಾಮಾಬಾದ್: ಶ್ರೀಲಂಕಾ ಕ್ರಿಕೆಟಿಗರು ಪಾಕಿಸ್ತಾನದಲ್ಲಿ ನಡೆಯಲಿರುವ ಏಕದಿನ ಸರಣಿಗೆ ತೆರಳದಂತೆ ...

news

ಟೀಂ ಇಂಡಿಯಾ ಕ್ರಿಕೆಟಿಗರ ಚಿಂತೆ ಹೆಚ್ಚಿಸಲಿದೆ ಕೋಚ್ ರವಿಶಾಸ್ತ್ರಿ ಈ ನಿರ್ಧಾರ!

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇತ್ತೀಚೆಗಿನ ದಿನಗಳಲ್ಲಿ ಫಿಟ್ನೆಸ್ ನದ್ದೇ ಸಮಸ್ಯೆ. ಯೋ ಯೋ ಟೆಸ್ಟ್ ...

news

ಶ್ರೀಲಂಕಾ ಕ್ರಿಕೆಟ್ ತಂಡ ಪಾಕ್ ಪ್ರವಾಸ: ನಾವು ಬರೋದಿಲ್ಲ ಎಂದ 10 ಕ್ರಿಕೆಟಿಗರು

ಕೊಲೊಂಬೋ: ಶ್ರೀಲಂಕಾ ಕ್ರಿಕೆಟ್ ತಂಡ ಮತ್ತೆ ಪಾಕಿಸ್ತಾನ ಪ್ರವಾಸ ಮಾಡಲು ಹೊರಟಿದೆ. ಆದರೆ 10 ಕ್ರಿಕೆಟಿಗರು ...