ವಿಶ್ವಕಪ್‌‌ಗೆ ಮುಂಚೆಯೇ ವಿರಾಟ್ ಕೊಹ್ಲಿ ನೃತ್ಯದ ವಿಡಿಯೋ ವೈರಲ್

ಲಂಡನ್, ಗುರುವಾರ, 23 ಮೇ 2019 (17:17 IST)

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಿಕ್ಕಿ ಸಿಂಗ್ ಅವರ 'ಯಾರಿ ಯೆಹ್' ನ ಪೆಪ್ಪಿ ಸಂಗೀತಕ್ಕೆ ಆಕರ್ಷಕ ಹೆಜ್ಜೆ ಹಾಕಿದ್ದಾರೆ.
virat
ಮುಂಬರುವ ವಿಶ್ವಕಪ್‌ಗಾಗಿ ಇಂಗ್ಲೆಂಡ್‌‌ಗೆ ಆಗಮಿಸಿರುವ ವಿರಾಟ್ ಕೊಹ್ಲಿ, ಆನ್‌ಲೈನ್ ಡ್ಯಾನ್ಸಿಂಗ್ ಚಾಲೆಂಜ್‌ಗಾಗಿ ಪಂಜಾಬಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
 
ಇನ್‌ಸ್ಟ್ರಾಗ್ರಾಮ್‌‍ನ #BFFChallenge ಸ್ಪರ್ಧೆಯಲ್ಲಿ ಪಂಜಾಬಿ ಭಾಷೆಯ ಮಿಕಿ ಸಿಂಗ್ ಹಿಟ್ ಸಾಂಗ್‌ ಯಾರ್ರಿ ಯೇಹ್‌ಗಾಗಿ ನೃತ್ ಮಾಡಿದ್ದಾರೆ. ಅದಲ್ಲದೇ ಎಬಿಡಿ ವಿಲಿಯರ್ಸ್ ಮತ್ತು ಶ್ರೇಯಾಸ್ ಅಯ್ಯರ್ ಅವರನ್ನು #BFFChallenge ಗಾಗಿ ನಾಮಕರಣ ಮಾಡಿದ್ದಾರೆ. ಇತರರಿಗೂ ಶೇರ್ ಮಾಡುವಂತೆ ಸಲಹೆ ನೀಡಿದ್ದಾರೆ.  
 
ನಾವು ಅನೇಕ ಸಂದರ್ಭಗಳಲ್ಲಿ ಭಾರತೀಯ ನಾಯಕನ ನೃತ್ಯ ಕೌಶಲ್ಯಗಳನ್ನು ನೋಡಿದ್ದೇವೆ ಮತ್ತು ಈ ಸಮಯ ಬೇರೆ ಬೇರೆಯಾಗಿಲ್ಲ. ಕೇವಲ ಒಂದು ದಿನದಲ್ಲಿ, ವಿಡಿಯೋವು ಇನ್‌ಸ್ಟ್ರಾಗ್ರಾಮ್‌ನಲ್ಲಿ 3.8 ದಶಲಕ್ಷ ವೀಕ್ಷಣೆಗಳನ್ನು ಪಡೆದಿದೆ.
 
ಟೀಂ ಇಂಡಿಯಾ ತಂಡವು ನಿನ್ನೆ ಇಂಗ್ಲೆಂಡ್‌ಗೆ ಆಗಮಿಸಿದ್ದು, ಜೂನ್ 5 ರೆದು ನಡೆಯಲಿರುವ ವಿಶ್ವಕಪ್ ಮೊದಲ ಪಂದ್ಯಕ್ಕಾಗಿ ಸಿದ್ದತೆ ನಡೆಸಿದೆ ಎಂದು ತಂಡದ ಮೂಲಗಳು ತಿಳಿಸಿವೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ನಲ್ಲಿ ವಿಶೇಷ ಶೂ ಧರಿಸಲಿರುವ ವಿರಾಟ್ ಕೊಹ್ಲಿ

ಮುಂಬೈ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಸಜ್ಜಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ...

news

ವಿಶ್ವಕಪ್ ಗೆ ಮೊದಲು ಶಿರಡಿ ಸಾಯಿಬಾಬನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕೋಚ್ ರವಿಶಾಸ್ತ್ರಿ

ಮುಂಬೈ: ವಿಶ್ವಕಪ್ ಕ್ರಿಕೆಟ್ ನಲ್ಲಿ ಆಡಲು ಇಂಗ್ಲೆಂಡ್ ವಿಮಾನವೇರುವ ಮುನ್ನ ಟೀಂ ಇಂಡಿಯಾ ಕೋಚ್ ...

news

ನಾವು ಈಗಲೂ ಧೋನಿ ಹೇಳಿದ್ದನ್ನೇ ಕೇಳೋದು ಎಂದ ಯಜುವೇಂದ್ರ ಚಾಹಲ್

ಮುಂಬೈ: ಟೀಂ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿಯೇ ಇರಬಹುದು. ಆದರೆ ನಾಯಕನ ನಾಯಕ ಧೋನಿ ಎಂಬುದನ್ನು ಸ್ವತಃ ...

news

ರೋಹಿತ್ ಶರ್ಮಾಗೆ ಹಿಟ್ ಮ್ಯಾನ್ ಹೆಸರು ಬಂದಿದ್ದು ಹೇಗೆ ಗೊತ್ತಾ?

ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರನ್ನು ಕ್ರಿಕೆಟ್ ಪ್ರಿಯರು, ವೀಕ್ಷಕ ವಿವರಣೆಕಾರರು ...