Photo Courtesy: Twitterಹ್ಯಾಂಗ್ ಝೂ: ಚೀನಾದ ಹ್ಯಾಂಗ್ ಝೂನಲ್ಲಿ ನಡೆಯುತ್ತಿದ್ದ 19 ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಇಂದು ತೆರೆ ಬೀಳಲಿದೆ. ಈ ಕೂಟ ಭಾರತದ ಪಾಲಿಗೆ ಸ್ಮರಣೀಯವಾಗಿತ್ತು.ನಿನ್ನೆಯೇ ಭಾರತೀಯ ಕ್ರೀಡಾಳುಗಳ ಸ್ಪರ್ಧೆಗಳು ಕೊನೆಗೊಂಡಿವೆ. ಈ ಬಾರಿ ಭಾರತ ಹಿಂದೆಂದಿಗಿಂತಲೂ ದಾಖಲೆಯ ಪದಕ ಸಂಪಾದನೆ ಮಾಡಿದೆ. ಇದೇ ಮೊದಲ ಬಾರಿಗೆ 100 ಪದಕಗಳ ಗಡಿ ದಾಟಿದ ಹಿರಿಮೆ ನಮ್ಮ ದೇಶದ್ದು.ಈ ಏಷ್ಯಾಡ್ ನಲ್ಲಿ ಭಾರತ 28 ಚಿನ್ನ, 38 ರಜತ