ಹ್ಯಾಂಗ್ ಝೂ: 19 ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಗೆ ಇಂದು ಚೀನಾದ ಹ್ಯಾಂಗ್ ಝೂನಲ್ಲಿ ಚಾಲನೆ ಸಿಗುತ್ತಿದೆ. ಭಾರತ ಈ ಬಾರಿ ಪದಕ ಪಟ್ಟಿಯಲ್ಲಿ ಸುಧಾರಿತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.ಇಂದು ಸಂಜೆ 4.30 ರಿಂದ ವರ್ಣರಂಜಿತ ಉದ್ಘಾಟನಾ ಸಮಾರಂಭ, ಪಥಸಂಚಲನ ನಡೆಯಲಿದೆ. ಭಾರತದ ಧ್ವಜಧಾರಿಗಳಾಗಿ ಈ ಬಾರಿ ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಮಹಿಳಾ ಬಾಕ್ಸಿಂಗ್ ತಾರೆ ಲೊವ್ಲಿನಾ ತಂಡವನ್ನು ಮುನ್ನಡೆಸಲಿದ್ದಾರೆ.ಭಾರತ ಇದುವರೆಗೆ