Photo Courtesy: Twitterಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ಗೆ ಚೀನಾದ ಹ್ಯಾಂಗ್ ಝೂನಲ್ಲಿ ಇದೀಗ ತಾನೇ ಚಾಲನೆ ಸಿಕ್ಕಿದೆ. ಭಾರತೀಯ ಕ್ರೀಡಾಪಟುಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ.ಚೀನಾದ ಸಾಂಪ್ರದಾಯಿಕ ನೃತ್ಯ, ಸಾಂಸ್ಕೃತಿಕ ಕಲೆಗಳ ಪ್ರದರ್ಶನದ ಮೂಲಕ ಕೂಟಕ್ಕೆ ವರ್ಣರಂಜಿತ ಚಾಲನೆ ನೀಡಲಾಯಿತು. ಚೀನಾ ಅಧ್ಯಕ್ಷ ಕ್ಸಿನ್ ಜಿನ್ ಪಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.ಭಾರತದ ಮಹಿಳಾ ತಾರೆಯರು ಸಾಂಪ್ರದಾಯಿಕ ಸೀರೆಯುಟ್ಟು ಪಥಸಂಚಲನದಲ್ಲಿ ಭಾಗಿಯಾದರೆ ಪುರುಷರು ಕುರ್ತಾ ಧರಿಸಿ ಭಾರತದ ಧ್ವಜ ಹಿಡಿದು