ಮುಂದಿನ ಒಲಿಂಪಿಕ್ಸ್ ಗೆ ಭಾರತದ ಪ್ರತೀ ಜಿಲ್ಲೆಗಳಿಂದಲೂ ಒಬ್ಬರಂತೆ ಪ್ರತಿಭಾವಂತ ಕ್ರೀಡಾಳುಗಳನ್ನು ಹೊರ ತರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಕನಸು. ಈ ಕನಸಿನ ಯೋಜನೆಗೆ ಭಾರತದ ಖ್ಯಾತ ಶೂಟರ್ ಅಭಿನವ್ ಬಿಂದ್ರಾ, ಬ್ಯಾಡ್ಮಿಂಟನ್ ತಾರೆ ಪುಲ್ಲೇಲ ಗೋಪಿಚಂದ್ ಕೈ ಜೋಡಿಸಲಿದ್ದಾರೆ.