ಖ್ಯಾತ ಬಿಲ್ಗಾರಿಕಾ ತಾರೆಯರಾದ ದೀಪಿಕಾ ಕುಮಾರಿ, ಅತಾನು ದಾಸ್ ಮದುವೆ ಚಿತ್ರಗಳು

ನವದೆಹಲಿ| Krishnaveni K| Last Modified ಗುರುವಾರ, 2 ಜುಲೈ 2020 (10:30 IST)
ನವದೆಹಲಿ: ಭಾರತದ ಖ್ಯಾತ ಬಿಲ್ಗಾರಿಕಾ ತಾರೆಯರಾದ ದೀಪಿಕಾ ಕುಮಾರಿ ಮತ್ತು ಅತಾನು ದಾಸ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕೊರೋನಾ ಕಾರಣದಿಂದಾಗಿ ಹೆಚ್ಚು ಜನರು ಭಾಗವಹಿಸದೇ ಇದ್ದರೂ ಶಾಸ್ತ್ರೋಸ್ತ್ರಕವಾಗಿ ಇವರ ಸಮಾರಂಭ ನೆರವೇರಿದೆ. ವಿವಾಹ ಸಮಾರಂಭಕ್ಕೆ ಆಗಮಿಸಿದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ವಧೂವರರಿಗೆ ಶುಭ ಹಾರೈಸಿದ್ದಾರೆ. ಈ ವಿವಾಹದ ಕೆಲವು ಫೋಟೋಗಳು ಇಲ್ಲಿವೆ ನೋಡಿ.

ಇದರಲ್ಲಿ ಇನ್ನಷ್ಟು ಓದಿ :