ಕತಾರ್: ಫ್ರಾನ್ಸ್ ವಿರುದ್ಧ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಅರ್ಜೈಂಟೀನಾ ತಂಡ ರೋಚಕ ಗೆಲುವು ಸಾಧಿಸಿದೆ. ಈ ಸಾಧನೆಗೆ ಕಾರಣವಾದ ವಿಶ್ವ ಶ್ರೇಷ್ಠ ಆಟಗಾರ ಲಿಯೋನಲ್ ಮೆಸ್ಸಿಯನ್ನು ಕ್ರೀಡಾ ಜಗತ್ತೇ ಕೊಂಡಾಡುತ್ತಿದೆ.ಒಬ್ಬ ಶ್ರೇಷ್ಠ ಆಟಗಾರ ಶ್ರೇಷ್ಠ ಎನಿಸಿಕೊಳ್ಳುವುದು ತಂಡಕ್ಕಾಗಿ ಮಹತ್ವದ ಸಂದರ್ಭದಲ್ಲಿ ಕೊಡುಗೆ ನೀಡಿದಾಗ. ಅದನ್ನು ಮೆಸ್ಸಿ ನಿನ್ನೆಯ ಪಂದ್ಯದಲ್ಲಿ ಮಾಡಿ ತೋರಿಸಿದ್ದಾರೆ.ಪಂದ್ಯದ 90 ನಿಮಿಷದ ಅವಧಿಯಲ್ಲಿ ಇತ್ತಂಡಗಳೂ ಒಂದೊಂದು ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ನಂತರದ 30 ನಿಮಿಷದ