ಬೆಂಗಳೂರು: ಕರ್ನಾಟಕ ಮೂಲದ ಬ್ಯಾಡ್ಮಿಂಟನ್ ಬೆಡಗಿ ಅಶ್ವಿನಿ ಪೊನ್ನಪ್ಪ ರೂಪದರ್ಶಿ ಪೊನ್ನಚೆಟ್ಟಿರ ಕರನ್ ಮೇದಪ್ಪ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.