Photo Courtesy: Twitterಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಇಂದು ಬೆಳಗ್ಗೆಯೇ ಭಾರತ ಶುಭಾರಂಭ ಮಾಡಿದೆ. 10 ಮೀ. ಏರ್ ಪಿಸ್ತೂಲ್ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಪದಕ ಎರಡನ್ನೂ ಗೆದ್ದುಕೊಂಡಿದೆ.ಈ ಈವೆಂಟ್ ನಲ್ಲಿ ಭಾರತದ ಪಲಕ್ ಚಿನ್ನದ ಪದಕ ಗೆದ್ದುಕೊಂಡರೆ ಭಾರತದವರೇ ಆದ ಮತ್ತೊಬ್ಬ ತಾರೆ ಇಶಾ ಸಿಂಗ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕಂಚಿನ ಪದಕ ಪಾಕಿಸ್ತಾನದ ತಲತ್ ಕಿಶ್ಮಲಾ ಪಾಲಾಗಿದೆ.ಶೂಟಿಂಗ್