Photo Courtesy: Twitterಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರಿದಿದೆ. ಇಂದು ಶೂಟಿಂಗ್ ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.10 ಮೀ.ಏರ್ ಪಿಸ್ತೂಲ್ ಗ್ರೂಪ್ ಈವೆಂಟ್ ನಲ್ಲಿ ಭಾರತೀಯ ಶೂಟರ್ ಗಳಾದ ಸರಬ್ಜೊತ್ ಸಿಂಗ್, ಅರ್ಜುನ್ ಸಿಂಗ್ ಛೀಮಾ, ಶಿವ ನರ್ವಾಲ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದು ಈ ಗೇಮ್ಸ್ ನಲ್ಲಿ ಭಾರತದ 6 ನೇ ಚಿನ್ನದ ಪದಕವಾಗಿದೆ.ಇಂದು ಭಾರತ