ಭಾರತದ ಅವಾನಿ ಲೇಖಾರಾ ಪ್ಯಾರಾ ಶೂಟಿಂಗ್ ವಿಶ್ವಕಪ್ ನಲ್ಲಿ ವಿಶ್ವದಾಖಲೆ ಬರೆಯುವ ಮೂಲಕ ಸ್ವರ್ಣ ಪದಕ ವಿಜೇತರಾಗಿದ್ದಾರೆ. ಫ್ರಾನ್ಸ್ ನ ಚಟೆರೊಬಾಕ್ಸ್ ನಲ್ಲಿ ಮಂಗಳವಾರ ನಡೆದ ವನಿತೆಯರ 10ಮೀ. ಏರ್ ರೈಫಲ್ಸ್ ಫೈನಲ್ ನಲ್ಲಿ ಅವಾನಿ ಲೇಖಾರಾ 250.6 ಅಂಕ ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. 20 ವರ್ಷದ ಅವಾನಿ ಲೇಖಾರಾ 249.6 ಅಂಕ ಗಳಿಸುವ ಮೂಲಕ ವಿಶ್ವದಾಖಲೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದರು. ಆದರೆ ಈ ಬಾರಿ ತಮ್ಮದೇ