ಟೋಕಿಯೋ: ಪುರುಷರ 65 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ಭರವಸೆಯ ತಾರೆ ಭಜರಂಗ್ ಪೂನಿಯಾ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. Photo Courtesy: Googleಈ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಆಸೆ ಚಿಗುರಿದೆ. ಎರ್ನಝರ್ ಅಕ್ಮತಲೆವ್ ವಿರುದ್ಧ 3-3 ಅಂತರದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದ ಭಜರಂಗ್ ಪೂನಿಯಾ ಇರಾನ್ ನ ಮೊರ್ಟೆಜಾ ಘಿಯಾಸಿ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆದಿದ್ದಾರೆ.ಸೆಮಿಫೈನಲ್ ನಲ್ಲಿ ಇಂದು