ಬರ್ಮಿಂಗ್ ಹ್ಯಾಮ್: 2022 ರ ಕಾಮನ್ ವೆಲ್ತ್ ಗೇಮ್ಸ್ ಗೆ ಇಂದಿನಿಂದ ಬರ್ಮಿಂಗ್ ಹ್ಯಾಮ್ ನಲ್ಲಿ ಚಾಲನೆ ಸಿಗಲಿದೆ.ಮಿನಿ ಒಲಿಂಪಿಕ್ ಕೂಟವೆಂದೇ ಪರಿಗಣಿಸಲ್ಪಡುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಅಥ್ಲೆಟ್ ಗಳ ಮೇಲೆ ಭಾರೀ ನಿರೀಕ್ಷೆಯಿದೆ. 33 ಮಂದಿ ಅಥ್ಲೆಟ್ ಗಳು, 10 ಮಂದಿ ಬ್ಯಾಡ್ಮಿಂಟನ್ ತಾರೆಯರು, 12 ಮಂದಿ ಬಾಕ್ಸರ್ ಗಳು, 13 ಮಂದಿ ಸೈಕ್ಲಿಸ್ಟ್ ಗಳು, 7 ಮಂದಿ ಜಿಮ್ನಾಸ್ಟಿಯನ್ ತಾರೆಯರು, 6 ಮಂದಿ ಜೂಡೋ