ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂದು ಭಾರತಕ್ಕೆ ಮಹತ್ವದ ಪಂದ್ಯಗಳಿವೆ. ಮಿಸ್ ಮಾಡದೇ ನೋಡಬೇಕಾದ ಪಂದ್ಯಗಳ ಲಿಸ್ಟ್ ಇಲ್ಲಿದೆ.ಭಾರತ ಚಿನ್ನದ ಪದಕದ ನಿರೀಕ್ಷೆಯಲ್ಲಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯವಾಡಲಿದ್ದಾರೆ. ಈ ಪಂದ್ಯ ಸಂಜೆ 4.20 ಕ್ಕೆ ನಡೆಯಲಿದೆ.ಕುಸ್ತಿ ಪಟುಗಳು ನಿನ್ನೆ ಭಾರತಕ್ಕೆ ಪದಕಗಳ ಸುರಿಮಳೆಗೈಯ್ದಿದ್ದರು. ಇಂದೂ ಬಹುನಿರೀಕ್ಷಿತ ಎರಡು ಪಂದ್ಯಗಳಿವೆ. ಮಧ್ಯಾಹ್ನ 3 ಗಂಟೆಗೆ ವಿನೇಶ್ ಪೋಘಟ್ ಮತ್ತು