ಟೋಕಿಯೋ: ಪುರುಷರ ಮತ್ತು ಮಹಿಳೆಯರ ಆರ್ಚರಿ ಎಲಿಮಿನೇಷನ್ ಸುತ್ತಿನಲ್ಲಿ ಭಾರತದ ಅತನು ದಾಸ್ ಮತ್ತು ದೀಪಿಕಾ ಕುಮಾರಿ ದಂಪತಿ ಆಯಾ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ನಿನ್ನೆ ನಡೆದ ಮಹಿಳೆಯರ ಎಲಿಮಿನೇಷನ್ ಸುತ್ತಿನಲ್ಲಿ ದೀಪಿಕಾ ಕುಮಾರಿ ಅಮೆರಿಕಾದ ಜೆನ್ನಿಫರ್ ಫರ್ನಾಂಡಿಸ್ ವಿರುದ್ಧ 6-4 ಅಂತರದ ಗೆಲುವು ಸಾಧಿಸಿದ್ದರು.ಇಂದು ದೀಪಿಕಾ ಪತಿ ಅತನು ದಾಸ್ ದಕ್ಷಿಣ ಕೊರಿಯಾದ ಒಹ್ ಜಿನ್ ಹ್ಯಾಕ್ ವಿರುದ್ಧದ ಪಂದ್ಯದಲ್ಲಿ 6-5 ಅಂತರದ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್