ರೋಮ್: ಫೋರೆಂಟಿನಾ ತಂಡದ ನಾಯಕ ಡೇವಿಡ್ ಆಸ್ಟೊರಿ (31) ಅವರ ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನೆಲೆ ಇಟಾಲಿಯನ್ ಲೀಗ್ನ ಭಾನುವಾರದ ಎಲ್ಲ ಪಂದ್ಯಗಳನ್ನು ಮುಂದೂಡಲಾಗಿತ್ತು.