ನವದೆಹಲಿ: 36 ವರ್ಷಗಳ ಬಳಿಕ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ ಮೊದಲ ಭಾರತೀಯ ಅಥ್ಲೀಟ್ 200 ಮೀ ಓಟಗಾರ ಧರಮ್ಬೀರ್ ಸಿಂಗ್ ಅವರು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲರಾದ್ದರಿಂದ ರಿಯೋಗೆ ಪ್ರಯಾಣಿಸುತ್ತಿಲ್ಲ.