ದೀಪಾ ಕರ್ಮಾಕರ್ ಪ್ರುಡುನೋವಾ ಮಹತ್ವಾಕಾಂಕ್ಷೆಗೆ ನೆರವಾಗಿದ್ದು ಡಿಐವೈ ಉಪಕರಣ

ನವದೆಹಲಿ| guna| Last Modified ಶುಕ್ರವಾರ, 22 ಜುಲೈ 2016 (14:00 IST)
ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಪ್ರುಡುನೋವಾ ವಾಲ್ಟ್ ಕಸರತ್ತು ಆರಂಭಿಸುವ ಮುಂಚೆ, ಕೇವಲ


ದೀಪಾ ವಾಲ್ಟ್ ಜಿಗಿತ ಅಭ್ಯಾಸ ಮಾಡುವಾಗ ಅವರು ಈ ಕ್ರ್ಯಾಶ್ ಮ್ಯಾಟ್‌ಗಳ ಮೇಲೆ ಜಿಗಿಯುತ್ತಿದ್ದರು ಎಂದು ಹೇಳಿದ್ದಾರೆ.

ಆಗಸ್ಟ್‌ನಲ್ಲಿ ದೀಪಾ ದಿಟ್ಟೆದೆಯ ಪ್ರುಡುನೋವಾ ವಾಲ್ಟ್ ಪ್ರದರ್ಶಿಸುವ ಮುಂಚೆ ಜಗತ್ತಿಗೆ ತಾವು ಯಾವ ಮಟ್ಟಕ್ಕೆ ಮುಟ್ಟಿದ್ದೇನೆಂದು ತೋರಿಸುವ ಅವಕಾಶ ಸಿಗಲಿದೆ. ಪ್ರುಡುನೋವಾ ಕೌಶಲ್ಯ ಅತ್ಯಂತ ಕಷ್ಟಕರವಾಗಿದ್ದು, ಈ ಸಾಧನೆ ಮಾಡಿದ ಐವರು ಮಹಿಳೆಯರ ಪೈಕಿ ದೀಪಾ ಒಬ್ಬರಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :