ನ್ಯೂಯಾರ್ಕ್: ಯುಎಸ್ ಓಪನ್ ಟೂರ್ನಿಯಲ್ಲಿ 18 ವರ್ಷದ ಚೆಲುವೆ ಎಮ್ಮಾ ರಾಡುಕು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. Photo Courtesy: Googleಕೆನಡಾದ ಲೀಲಾ ಫರ್ನಾಂಡಿಸ್ ವಿರುದ್ಧ 6-4, 6-3 ಅಂತರದ ನೇರ ಸೆಟ್ ಗಳಿಂದ ಪಂದ್ಯ ಗೆದ್ದ ಎಮ್ಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕ್ವಾಲಿಫೈಯರ್ ಸುತ್ತಿನಿಂದ ಬಂದು ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದಾರೆ.ಅಲ್ಲದೆ 53 ವರ್ಷಗಳ ಬಳಿಕ ಬ್ರಿಟನ್ ಆಟಗಾರ್ತಿಯೊಬ್ಬಳ ಮೊದಲ ಜಯ ಇದಾಗಿದೆ. 150