ಹೈದರಾಬಾದ್: ಪಿವಿ ಸಿಂಧು ಸೈನಾ ನೆಹ್ವಾಲ್ ರ ಜತೆಗೆ ಆಡುವುದನ್ನು ನೋಡಬೇಕು ಎಂದು ಅದೆಷ್ಟು ದಿನದಿಂದ ಅಭಿಮಾನಿಗಳು ಕಾಯುತ್ತಿದ್ದರೋ. ಅದನ್ನು ಕೊನೆಗೂ ನನಸಾಗಿಸಿಯೇ ಬಿಟ್ಟರು. ಅಷ್ಟೇ ಅಲ್ಲ ತನಗಿಂತ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ರನ್ನು ಪಿವಿ ಸಿಂಧು ಸೋಲಿಸಿಯೇ ಬಿಟ್ಟರು.ಈ ಪಂದ್ಯವನ್ನು ನೋಡಲು ಜನ ಕಿಕ್ಕಿರಿದು ತುಂಬಿದ್ದರು. ಮೈದಾನದಲ್ಲಿ ಅಭಿಮಾನಿಗಳು ಇಬ್ಬರೂ ಆಟಗಾರ್ತಿಯರನ್ನು ಹುರಿದುಂಬಿಸುತ್ತಿದ್ದರೆ, ಸಿಂಧು, 11-7, 11-8 ಅಂತರದಿಂದ ಸೈನಾರನ್ನು ಮಣ್ಣು ಮುಕ್ಕಿಸಿದರು. ಈ ಗೆಲುವಿನೊಂದಿಗೆ ಸಿಂಧು